ನಗರದಲ್ಲಿ ಇಂದು ಉಪಾಕರ್ಮ

ಶ್ರೀ ಶಂಕರ ಸೇವಾ ಸಂಘದ ಆಶ್ರಯದಲ್ಲಿ  ನಿಜಲಿಂಗಪ್ಪ ಬಡಾಣೆಯಲ್ಲಿರುವ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಋಗ್ವೇದ ಮತ್ತು ಯಜುರ್ವೇದ ನಿತ್ಯ ಮತ್ತು ನೂತನ ಉಪಾಕರ್ಮ ನಡೆಯಲಿದೆ.

error: Content is protected !!