ಒಲಂಪಿಕ್ ಪಂದ್ಯ : ಕುಸ್ತಿಯಲ್ಲಿ ಕಂಚು – ಅಭಿನಂದನೆ

ದಾವಣಗೆರೆ, ಆ.9- ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದ 57 ಕೆ.ಜಿ. ವಿಭಾಗದಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಪಡೆದಿದ್ದು, ಅವರನ್ನು ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ. ವೀರಣ್ಣ, ಖಜಾಂಚಿಯೂ ಆಗಿರುವ ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಪೈಲ್ವಾನ್ ಅಭಿನಂದಿಸಿದ್ದಾರೆ. 

error: Content is protected !!