ಜಗಳೂರು ತಾ.ಭೂನ್ಯಾಯ ಮಂಡಳಿಗೆ ಸದಸ್ಯರ ನೇಮಕ

ಜಗಳೂರು, ಆ.9- ತಾಲ್ಲೂಕು ಭೂ ನ್ಯಾಯಮಂಡಳಿಗೆ ನಾಲ್ಕು ಜನ ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ.

ಡಿ.ಪಿ.ಜಗಳೂರಯ್ಯ ಮರೇನಹಳ್ಳಿ, ಪಿ.ಎಸ್.ಪ್ರೇಮ ಕೊರಟಿಕೆರೆ, ಬಿ.ಟಿ. ನಿಜಲಿಂಗಪ್ಪ ಬೆಣ್ಣೆಹಳ್ಳಿ ಮತ್ತು ಕೆ. ಕೃಷ್ಣ ಜಮ್ಮಾಪುರ ಗೊಲ್ಲರಹಟ್ಟಿ ಇವರು ಸಾಮಾನ್ಯ ಸದಸ್ಯರಾಗಿರುತ್ತಾರೆ.

ಉಪ ವಿಭಾಗಾಧಿಕಾರಿಗಳು ಅಧ್ಯಕ್ಷರಾಗಿ ಮತ್ತು ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

error: Content is protected !!