ಮಲೇಬೆನ್ನೂರು, ಆ.2- ಹೊಲದಲ್ಲಿ ಪಂಪ್ಸೆಟ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ಸ್ಪರ್ಶವಾಗಿ ರೈತನೋರ್ವ ಸ್ಥಳದಲ್ಲಿಯೇ ಸಾವಿಗೀ ಡಾಗಿರುವ ಘಟನೆ ಶುಕ್ರವಾರ ಭಾನುವಳ್ಳಿಯಲ್ಲಿ ನಡೆದಿದೆ. ಗ್ರಾಮದ ದೊಡ್ಡಮನಿ ಸಿದ್ದಪ್ಪರ ಮಗ ಡಿ.ಎಸ್.ಸುರೇಶ್ (40) ಮೃತ ದುರ್ದೈವಿ. ಸುರೇಶ್ ಅಂತ್ಯಕ್ರಿಯೆಯು ಇಂದು ಸಂಜೆ ನೆರವೇರಿತು.
January 15, 2025