ನಾಳೆ, ನಾಡಿದ್ದು ನೃತ್ಯ, ಸಂಗೀತ ಪರೀಕ್ಷೆ

ದಾವಣಗೆರೆ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ ಸಂಗೀತ ಮತ್ತು ನೃತ್ಯ ಪ್ರಾಯೋಗಿಕ ಪರೀಕ್ಷೆಗಳು ಜ್ಯೂನಿಯರ್ ವಿಭಾಗಕ್ಕೆ ಆಗಸ್ಟ್ 3 ಮತ್ತು 4 ರಂದು ಹಾಗೂ ಸೀನಿಯರ್ ವಿಭಾಗಕ್ಕೆ ಆಗಸ್ಟ್ 10 ಮತ್ತು 11ರಂದು ಇಲ್ಲಿನ ಶರಣ ಮಾಗನೂರು ಬಸಪ್ಪ ಟ್ರಸ್ಟ್ ಶಾಲೆಯಲ್ಲಿ ನಡೆಯಲಿದೆ ಎಂದು ಮಹತಿ ಸಾಂಸ್ಕೃತಿಕ ಸಂಸ್ಥೆ ತಿಳಿಸಿದೆ.

error: Content is protected !!