ನಗರದ ಬಿಇಎ ಶಾಲೆಯಲ್ಲಿ ಇಂದು ಹೂಡಿಕೆ ಸಮಾರಂಭ

ಬಾಪೂಜಿ ಶೈಕ್ಷಣಿಕ ಸಂಘ, ಬಿ.ಇ.ಎ. ಹೈಯರ್‌ ಪ್ರೈಮರಿ ಸಿಬಿಎಸ್‌ಇ ಶಾಲೆಯಲ್ಲಿ ಹೂಡಿಕೆ ಸಮಾರಂಭ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ `ಕಲಾವೃಕ್ಷ’ ಕಾರ್ಯಕ್ರಮವು ಇಂದು ಬೆಳಿಗ್ಗೆ 10ಕ್ಕೆ ಶಾಲೆಯಲ್ಲಿ ನಡೆಯಲಿದೆ.

ಪ್ರೊ. ವೈ.ವೃಷಭೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಹೆಚ್. ಬಿ. ಮಂಜುನಾಥ್,  ಪ್ರಾಂಶುಪಾಲ ಹೆಚ್‌.ಎಸ್‌. ಸತೀಶ್‌, ಯುನಿಯನ್‌ ಪ್ರತಿನಿಧಿಗಳಾದ ಜಂಟಿ ಕಾರ್ಯದರ್ಶಿ  ಜೀವನ್‌ ಕೃಷ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಮೊಹಮ್ಮದ್ ಜೈದ್, ಕ್ರೀಡಾ ಕಾರ್ಯದರ್ಶಿ ಮೊಹಮ್ಮದ್ ಅನಸ್ ಖಾನ್, ಗ್ರಂಥಾಲಯ ಮತ್ತು ಓದುವಿಕೆ ಸಾನ್ವಿ ಡಿ.ಪಿ., ಪ್ರವಾಸ ಕಾರ್ಯದರ್ಶಿ ಕೀರ್ತನಾ ಆರ್. ಉಪಸ್ಥಿತರಿರುವರು.

error: Content is protected !!