ಸುದ್ದಿ ಸಂಗ್ರಹನಗರದಲ್ಲಿಂದು ಅಬ್ದುಲ್ ಕಲಾಂ ಸ್ಮರಣೆJuly 27, 2024July 27, 2024By Janathavani0 ಭಾರತೀಯ ಜನತಾ ಪಾರ್ಟಿ ಅಲ್ಪ ಸಂಖ್ಯಾತರ ಮೋರ್ಚಾದ ವತಿಯಿಂದ ನಗರದ ಸೀತಮ್ಮ ಬಾಲಕಿಯ ಶಾಲೆಯಲ್ಲಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 9ನೇ ಪುಣ್ಯತಿಥಿ ಅಂಗವಾಗಿ ಇಂದು ಬೆಳಿಗ್ಗೆ 10.30ಕ್ಕೆ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಗೌತಮ್ ಜೈನ್ ತಿಳಿಸಿದ್ದಾರೆ. ದಾವಣಗೆರೆ