ಸುದ್ದಿ ಸಂಗ್ರಹಹಾವೇರಿ ಶರಣ ಕಮ್ಮಟದಲ್ಲಿ ಚಿತ್ರಕಿ ಗಾಯನJuly 26, 2024July 26, 2024By Janathavani0 ದಾವಣಗೆರೆ, ಜು. 24 – ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ 18ನೇ ಶರಣ ಕಮ್ಮಟದಲ್ಲಿ ಹಾಗೂ ಜಯದೇವಪುರದಲ್ಲಿ ನಡೆದ ಜಯವಿಭವ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಚಿತ್ರಿಕಿ ಶಿವಕುಮಾರ್ ಅವರು ಬಸವಣ್ಣನವರ ವಚನ ಹಾಗೂ ಪಂಚಾಕ್ಷರಿ ಗವಾಯಿಗಳವರ ವಚನ ಹಾಡಿದರು. ದಾವಣಗೆರೆ