ಸುದ್ದಿ ಸಂಗ್ರಹಬಿ. ಕಲಪನಹಳ್ಳಿ ಶರಣ ಬಸಪ್ಪಜ್ಜರ ಪುಣ್ಯಾರಾಧನೆJuly 24, 2024July 24, 2024By Janathavani0 ದಾವಣಗೆರೆ, ಜು. 23 – ತಾಲ್ಲೂಕಿನ ಬಿ. ಕಲಪನಹಳ್ಳಿಯಲ್ಲಿ ನಾಡಿದ್ದು ದಿನಾಂಕ 25ನೇ ಗುರುವಾರ ಶರಣ ಬಸಪ್ಪಜ್ಜರ 92ನೇ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 6.30ಕ್ಕೆ ವಚಾನಭಿಷೇಕ ಹಾಗೂ ಮಧಾಹ್ನ 12.30ರಿಂದ ಪ್ರಸಾದದ ವ್ಯವಸ್ಥೆ ಇರುತ್ತದೆ. ದಾವಣಗೆರೆ