ವರ್ತಮಾನ ಫೋರಂ ಫಾರ್ ಇಂಟಲ್ಕ್ಚುಯಲ್ ಡಿಬೆಟ್ಸ್ (ದಾವಣಗೆರೆ) ವತಿಯಿಂದ ಇಂದು ಸಂಜೆ 6 ಗಂಟೆಗೆ ‘ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ’ ಕಾರ್ಯಕ್ರಮ ಕುರಿತು ಸಂವಾದ ಶಾಂತಿ ರಾಯಲ್ ಹಾಲ್ನಲ್ಲಿ ನಡೆಯಲಿದೆ. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ವಿಷಯ ಮಂಡನೆ ಮಾಡಲಿದ್ದಾರೆ.
January 16, 2025