ದಾವಣಗೆರೆ, ಜು. 11 – ನಗರದ ಸೌಭಾಗ್ಯ ಬೀಳಗಿಮಠ್ ಅವರು ಈ ಸಾಲಿನ ಯುಪಿಎಸ್ಇ ಪರೀಕ್ಷೆಯಲ್ಲಿ ಭಾರತಕ್ಕೆ 101ನೇ ರಾಂಕ್ ಗಳಿಸಿದ್ದು, ಅವರಿಗೆ ನಾಡಿದ್ದು ದಿನಾಂಕ 13ರ ಶನಿವಾರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನವದೆಹಲಿ `ಸಂಕಲ್ಪ’ ಸಂಸ್ಥೆಯವರು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
January 11, 2025