ದಾವಣಗೆರೆ, ಜು. 8- ಕೆಪಿಟಿಸಿಎಲ್ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ 80 ವರ್ಷ ಮೇಲ್ಪಟ್ಟವರಿಗೆ ಇದೇ ದಿನಾಂಕ 13ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಕೆಇಬಿ ಸಮುದಾಯ ಭವನದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕೆಪಿಟಿಸಿಎಲ್/ಬೆಸ್ಕಾಂ ನಿವೃತ್ತ ನೌಕರರು ಹಾಗೂ ಹಾಲಿ ನೌಕರರು ಸಮಾರಂಭಕ್ಕೆ ಆಗಮಿಸಲು ಕೋರಿದೆ.
January 15, 2025