ಸುದ್ದಿ ಸಂಗ್ರಹಹೊನ್ನಾಳಿ : 2 ಕ್ವಿಂಟಾಲ್ ಅಡಿಕೆ ಕಳವುJuly 1, 2024July 1, 2024By Janathavani0 ಹೊನ್ನಾಳಿ, ಜೂ.30- ತಾಲ್ಲೂಕಿನ ಲಿಂಗಾಪುರ ಗ್ರಾಮದ ಹನುಮಂತಪ್ಪ ಎನ್ನುವವರ ಕಣದಲ್ಲಿದ್ದ 2 ಕ್ವಿಂಟಾಲ್ ಅಡಿಕೆ ಕಳವು ನಡೆದಿರುವ ಘಟನೆಯ ಕುರಿತು ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಹೊನ್ನಾಳಿ