ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಷನ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಯತ್ನಿಕ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿ : ಡಾ. ಅಥಣಿ ಎಸ್.ವೀರಣ್ಣ ಮತ್ತು ಸಂಜೆ 5 ಗಂಟೆಗೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿ : ಪ್ರೊ. ಬಾತಿ ಬಸವರಾಜ್. ಅಧ್ಯಕ್ಷತೆ : ಡಾ.ಬಿ.ವೀರಪ್ಪ.
January 11, 2025