ನಗರದಲ್ಲಿ ಇಂದು ಗಾಯನ

ಸಿನಿ ಹನಿ ಸವಿಗಾನದಿನಿದಿನಿಯ ವತಿಯಿಂದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಗೀತೆ ಗಳ ಗಾಯನ ಪ್ರಸ್ತುತಿ ಕಾರ್ಯ ಕ್ರಮವನ್ನು ಇಂದು ಸಂಜೆ 5.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳ ಲಾಗಿದೆ. ಮಾಹಿತಿಗೆ : 99008-44101.

error: Content is protected !!