ನಗರದಲ್ಲಿಂದು ಚಿತ್ರ ಬಿಡಿಸುವ ಸ್ಪರ್ಧೆ

ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಕ್ಕಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಇಂದು ಬೆಳಿಗ್ಗೆ 9.30ಕ್ಕೆ ಜೈನ್ ತಾಂತ್ರಿಕ ಮಹಾವಿದ್ಯಾಲದಲ್ಲಿ ಆಯೋಜಿಸಲಾಗಿದೆ.

8ನೇ ತರಗತಿ ಮಕ್ಕಳಿಗೆ-ಪರಿಸರ, 9ನೇ ತರಗತಿ ಮಕ್ಕಳಿಗೆ-ಪಟ್ಟಣ ಮತ್ತು ಪಾರ್ಕ್, 10ನೇ ತರಗತಿ ಮಕ್ಕಳಿಗೆ ನನ್ನ ಕನಸಿನ ಭೂಮಿ ಚಿತ್ರವನ್ನು ಬಿಡಿಸಬೇಕು. ವಿವರಕ್ಕೆ ಮೊಬೈಲ್ : 9164594508 ನ್ನು ಸಂಪರ್ಕಿಸಲು ಕರಾಮಾನಿಮಂಯ ಪರಿಸರ ಅಧಿಕಾರಿ ತಿಳಿಸಿದ್ದಾರೆ.

error: Content is protected !!