ಹೊನ್ನಾಳಿ, ಜೂ.24- ತಾಲ್ಲೂಕಿನ ಹಿರೇಗೋಣಿಗೆರಿಯಲ್ಲಿ ಅಕ್ರಮವಾಗಿ ಭಾನುವಾರ ಮಧ್ಯರಾತ್ರಿ 4 ಗಂಟೆಗೆ ಮರಳು ಸಾಗಾಣಿಕೆ ಮಾಡುತ್ತಿದ್ದ ಆರು ಲಾರಿಗಳನ್ನು ಹೊನ್ನಾಳಿ ಪೊಲೀಸರು ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ. ಒಂದು ಲಾರಿಗೆ 35,400 ಗಳಂತೆ 6 ಲಾರಿಗಳಿಂದ 2,12,400 ಗಳನ್ನು ಮೈನ್ಸ್ ಅಂಡ್ ಜುವೆಲರ್ಸ್ ನವರು ದಂಡ ವಿಧಿಸಿರುವರು ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
February 25, 2025