ದಾವಣಗೆರೆ, ಜೂ. 24- ಸ್ಪೇನ್ ದೇಶದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ರಿಂಟ್ ಮಾಧ್ಯಮ (ಗ್ರಾಫಿಕ್ಸ್ ಮಾಧ್ಯಮ)ಕಲಾಕೃತಿಗಳ ಪ್ರದರ್ಶನ `ಮಿನಿ ಪ್ರಿಂಟ್ ಇಂಟರ್ ನ್ಯಾಷನಲ್ ಡೇ ಕಡಾಕ್ಯೂಸ್’ದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ಶಿವಶಂಕರ್ ಸುತಾರ್‌ರವರ ಪ್ರಿಂಟ್ ಮಾಧ್ಯಮ(ಗ್ರಾಫಿಕ್ ಮಾಧ್ಯಮ)ಕಲಾಕೃತಿ ಆಯ್ಕೆ ಆಗಿ ಪ್ರದರ್ಶನವಾಗುತ್ತಿದೆ. ಶಿವಶಂಕರ್ ಅವರನ್ನು ನಗರದ ದೃಶ್ಯ ಕಲಾ ಕಾಲೇಜಿನ ಪ್ರಾಚಾರ್ಯರು, ಸಹಾಯಕ ಪ್ರಾಧ್ಯಾಪಕರು, ಬೋಧನಾ ಸಹಾಯಕ ವೃಂದ, ಕಛೇರಿ ನೌಕರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಅಂತರರಾಷ್ಟ್ರೀಯ ಕಲಾ ಪ್ರದರ್ಶನಕ್ಕೆ ನಗರದ ಶಿವಶಂಕರ್ ಕಲಾ ಕೃತಿ ಆಯ್ಕೆ
