ಕಮಲಾ ಹಂಪನಾ ನಿಧನಕ್ಕೆ ಹರಪನಹಳ್ಳಿ ಕಸಾಪ ಸಂತಾಪ

ಕಮಲಾ ಹಂಪನಾ ನಿಧನಕ್ಕೆ ಹರಪನಹಳ್ಳಿ ಕಸಾಪ ಸಂತಾಪ

ಹರಪನಹಳ್ಳಿ, ಜೂ.22- ನಾಡೋಜ ಡಾ. ಕಮಲಾ ಹಂಪನಾ ಅವರ   ನಿಧನಕ್ಕೆ ಹರಪನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ನಿವೃತ್ತ ಪ್ರಾಂಶುಪಾಲ  ಜಿ.ಬಸವಂತಪ್ಪ,  ಉಪನ್ಯಾಸಕ ಎಚ್.  ಮಲ್ಲಿಕಾರ್ಜುನ,   ಮಾಜಿ ಅಧ್ಯಕ್ಷ  ಡಿ.ರಾಮನಮಲಿ, ಸಿದ್ದಪ್ಪ. ಸಾಹಿತಿ ಇಸ್ಮಾಯಿಲ್ ಎಲಿಗಾರ್,  ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಸಾಹಿತ್ಯ ಪರಿಷತ್ತಿನ ಹೇಮಣ್ಣ ಮೋರಗೆರೆ,   ರಾಘವೇಂದ್ರ ಶೆಟ್ಟಿ, ಪದ್ಮರಾಜ ಜೈನ್, ಜಿ.ಮಹಾದೇವಪ್ಪ,  ಉಪನ್ಯಾಸಕ ಡಾ.ಎಂ.ಸುರೇಶ  ಸಂತಾಪ ವ್ಯಕ್ತ ಪಡಿಸಿದ್ದಾರೆ.

error: Content is protected !!