ನಗರದಲ್ಲಿ ಇಂದು `ಆಕ್ಟಗಾನ್-2024′ ಉದ್ಘಾಟನಾ ಸಮಾರಂಭ

ನಗರದಲ್ಲಿಂದು ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಮತ್ತು ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್‌ ವತಿಯಿಂದ  `ಆಕ್ಟಗಾನ್-2024′ ಉದ್ಘಾಟನಾ ಸಮಾರಂಭವನ್ನು ಬಾಪೂಜಿ ಬಿ-ಸ್ಕೂಲ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.

ಬಾಪೂಜಿ ಬಿ ಸ್ಕೂಲ್‌ನ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳು ಹಾಗೂ ಉದ್ಘಾಟಕರಾಗಿ ಮುಖ್ಯ ವಿಶ್ಲೇಷಣಾಧಿಕಾರಿ ಸಿ.ವಿ. ಗೌಡರ್ ಉಪಸ್ಥಿತರಿರುವರು ಎಂದು ಬಾಪೂಜಿ ಬಿ-ಸ್ಕೂಲ್ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಹೆಚ್.ವಿ. ತಿಳಿಸಿದ್ದಾರೆ.

error: Content is protected !!