ನಗರದಲ್ಲಿ ಇಂದು ಬಕ್ರೀದ್ ಆಚರಣೆ

ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಇಂದು ಆಚರಿಸಲಿದ್ದಾರೆ. ಹಬ್ಬದ ಪ್ರಾರ್ಥನೆ (ನಮಾಜ್ ) ಬೆಳಿಗ್ಗೆ 9-30ಕ್ಕೆ ಈದ್ಗಾ ಹಾಗೂ ಆಯಾ ಪ್ರದೇಶ ದಲ್ಲಿರುವ ಮಸೀದಿಗಳಲ್ಲಿ ಮಸೀದಿ ಸಮಿತಿ ಮುತುವಲ್ಲಿ, ಕಾರ್ಯದರ್ಶಿ ನಿಗದಿ ಪಡಿಸಿದ ಸಮಯಕ್ಕೆ ಪ್ರಾರ್ಥನೆ ಸಲ್ಲಿಸಲಾಗುವುದು.

error: Content is protected !!