ಬ್ರಾಹ್ಮಣ ಹಿರಿಯ ಚೇತನರ ಸನ್ಮಾನಕ್ಕೆ ಅರ್ಜಿ

ದಾವಣಗೆರೆ, ಜೂ.16- ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ದಾವಣಗೆರೆ ತಾಲ್ಲೂಕಿನ ತ್ರಿಮತಸ್ಥ ಬ್ರಾಹ್ಮಣ ಹಿರಿಯ ಚೇತನರ ಸನ್ಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 31 ಜುಲೈ 2024ಕ್ಕೆ 85 ವರ್ಷ ಪೂರ್ಣ ಗೊಂಡವರು ಹಾಗೂ ಪೂರ್ಣಗೊಳ್ಳುತ್ತಿರುವವರು ಇದೇ ದಿನಾಂಕ 25ರೊಳಗಾಗಿ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ 9448566549, 9483860040 ಸಂಪರ್ಕಿಸಿ.

error: Content is protected !!