ತನ್ಮಯ್ ಕೆ. ಕಾಶಿಗೆ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ

ತನ್ಮಯ್ ಕೆ. ಕಾಶಿಗೆ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ

ದಾವಣಗೆರೆ, ಜೂ.16- ನಗರದಲ್ಲಿ ಡೆಸ್ಟಿನಿ ಇವೆಂಟ್ಸ್ ಅವರು ಇತ್ತೀಚಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಕಿಡ್ಸ್ ಫ್ಯಾಷನ್ ಫೆಸ್ಟ್-2024 ರ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಆಫ್ ದಾವಣಗೆರೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾನಸ ಹಾಗೂ ಕಾರ್ತಿಕ್ ಅವರ ಪುತ್ರ ತನ್ಮಯ್ ಕೆ. ಕಾಶಿಗೆ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ ಲಭಿಸಿದೆ. 

error: Content is protected !!