ನಗರದಲ್ಲಿ ಇಂದಿನಿಂದ ಧ್ಯಾನ ಶಿಬಿರ

ಇಂದಿನಿಂದ 10 ದಿನಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 8ರವರೆಗೆ ಎಂ.ಸಿ.ಸಿ. ಬಿ ಬ್ಲಾಕ್‌ 8ನೇ ಮುಖ್ಯ ರಸ್ತೆ, 7ನೇ ತಿರುವಿನಲ್ಲಿರುವ ದಿವ್ಯ ಯೋಗ ಮಂದಿರದಲ್ಲಿ ಪ್ರಾಣಾಯಾಮ ಧ್ಯಾನ ಶಿಬಿರ ನಡೆಯಲಿದೆ.

error: Content is protected !!