ನಗರದಲ್ಲಿ ಇಂದು ಗ್ರಾಹಕರ ಸಂವಾದ ಕಾರ್ಯಕ್ರಮ

ದಾವಣಗೆರೆ, ಜೂ.13- ನಗರ ಉಪ ವಿಭಾಗ – 1 ರ ವತಿಯಿಂದ ನಾಡಿದ್ದು ದಿನಾಂಕ 15 ರ ಶನಿವಾರ ಮಧ್ಯಾಹ್ನ 3 ರಿಂದ 5.30 ರವರೆಗೆ ಗ್ರಾಹಕರ ಸಂವಾದ ಕಾರ್ಯಕ್ರಮವನ್ನು ನಗರದ ಬೆ.ವಿ.ಕಂ. ನಗರ ಉಪ ವಿಭಾಗ-1, ಹಮ್ಮಿಕೊಳ್ಳಲಾಗಿದೆ. ನಗರ ಉಪ ವಿಭಾಗ-1ರ ವ್ಯಾಪ್ತಿಗೆ ಬರುವ ಗ್ರಾಹಕರು ತಮ್ಮ ಅಹವಾಲುಗಳೇನಾದರೂ ಇದ್ದಲ್ಲಿ ಮಧ್ಯಾಹ್ನ 3 ಗಂಟೆಗೆ  ಹಾಜರಾಗಬೇಕೆಂದು ಬೆಸ್ಕಾಂ ತಿಳಿಸಿದೆ.

error: Content is protected !!