ಸಿಸಿ ಐಕಾನ್‌ - 2024ರಲ್ಲಿ ಡಾ. ಎನ್‌.ಹೆಚ್‌. ಕೃಷ್ಣ

ಸಿಸಿ ಐಕಾನ್‌ - 2024ರಲ್ಲಿ ಡಾ. ಎನ್‌.ಹೆಚ್‌. ಕೃಷ್ಣ

ದಾವಣಗೆರೆ, ಜೂ. 14 – ಶ್ರೀನಗರದ ಶೇರೇ ಕಾಶ್ಮೀರ ಕೃಷಿ ವಿಶ್ವವಿದ್ಯಾಲಯದ ವಿಶಾಲ ಸಭಾಂಗಣ ದಲ್ಲಿ ನಡೆದ ಚೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ (ಸಿ.ಸಿ.ಐ.)ದ 5ನೇ ರಾಷ್ಟ್ರೀಯ ಶ್ವಾಸಕೋಶ ಕಾಯಿಲೆಗಳ ಕಾನ್ಫರೆನ್ಸ್‌ `ಸಿಸಿಐಕಾನ್ -2024′ ರಲ್ಲಿ ಸಿ.ಸಿ.ಐ. ಸಂಸ್ಥಾಪಕ ಅಧ್ಯಕ್ಷ ಡಾ. ಎನ್.ಹೆಚ್. ಕೃಷ್ಣ ಅವರನ್ನು ಸಂಘಟನಾ ಕಾರ್ಯದರ್ಶಿ ಡಾ.ನವೀದ್ ನಾಸಿರ್ ಷಾ ಅವರು ಸನ್ಮಾನಿಸಿ, ಗೌರವಿಸಿದರು. 

error: Content is protected !!