ನಗರದಲ್ಲಿ ಇಂದು ಶಿವಸಿಂಪಿ ಸಭೆ

ನಗರದಲ್ಲಿ ಇಂದು ಶಿವಸಿಂಪಿ ಸಭೆ

ಜಿಲ್ಲಾ ಶಿವಸಿಂಪಿ ಸಮಾಜದ ನೂತನ ಅಧ್ಯಕ್ಷ ಚಿಂದೋಡಿ ಎಲ್. ಚಂದ್ರಧರ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ 6 ಗಂಟೆಗೆ ಸಮಾಜದ ಕಛೇರಿಯಲ್ಲಿ ಶಿವಸಿಂಪಿ ಸಮಾಜದ ಸಭೆ ನೆಡೆಯಲಿದೆ.

ನೂತನ ಕಾರ್ಯಕಾರಿ ಮಂಡಳಿ ರಚನೆ ಕುರಿತು ಚರ್ಚೆ, ಶಿವಸಿಂಪಿ ಸಮಾವೇಶ, ಶಿವದಾಸಿಮಯ್ಯ ಜಯಂತೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುರಿತು ಚರ್ಚಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು ತಿಳಿಸಿದ್ದಾರೆ.

error: Content is protected !!