ಚಳ್ಳಕೆರೆ : ನಾಳೆ ಅಸ್ತಮಾಕ್ಕೆ ಔಷಧಿ ವಿತರಣೆ

ಚಳ್ಳಕೆರೆ, ಜೂ.6- ಇಲ್ಲಿನ ಈದ್ಗಾ ಮೈದಾನದ ಹಿಂಭಾಗದ ಡಾ.ಎಚ್‌.ಸಿ. ತಿಪ್ಪೇಸ್ವಾಮಿ ಅವರ ಮನೆಯಲ್ಲಿ ನಾಡಿದ್ದು ದಿನಾಂಕ 8ರ ಶನಿವಾರ ಬೆಳಗ್ಗೆ 6.44ಕ್ಕೆ ಮೃಗಶಿರಾ ಮಳೆ ಕೂಡುವ ಕಾಲಕ್ಕೆ ಅಸ್ತಮಾ ರೋಗಕ್ಕೆ ಔಷಧಿ ಕೊಡಲಾಗುತ್ತದೆ. ವಿವರಕ್ಕೆ ಸಂಪರ್ಕಿಸಿ ; 9449822224.

error: Content is protected !!