ಮಾಗನೂರು ಬಸಪ್ಪ ಕಾಲೇಜಿಗೆ ಸಿಇಟಿ ಪರೀಕ್ಷೆಯಲ್ಲಿ 1250 ನೇ ರ‍್ಯಾಂಕ್

ಮಾಗನೂರು ಬಸಪ್ಪ ಕಾಲೇಜಿಗೆ ಸಿಇಟಿ ಪರೀಕ್ಷೆಯಲ್ಲಿ 1250 ನೇ ರ‍್ಯಾಂಕ್

ದಾವಣಗೆರೆ, ಜೂ. 2 – ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ನಡೆದ ಸಿಇಟಿ-2024 ಪರೀಕ್ಷೆಯಲ್ಲಿ ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಹೆಚ್.ಆರ್. ಹರ್ಷವರ್ಧನ 1250ನೇ ರ‍್ಯಾಂಕ್ , ಡಿ.ಬಿ. ಹರ್ಷ  ಗೌಡ 1812 ನೇ ರ‍್ಯಾಂಕ್ ಹೆಚ್.ಆರ್. ಭರತ್ 2089ನೇ ರ‍್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳನ್ನು ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಸಂಗಮೇಶ್ವರಗೌಡರು, ನಿರ್ದೇಶಕ ಡಾ. ಜಿ.ಎನ್.ಹೆಚ್. ಕುಮಾರ್, ಪ್ರಾಚಾರ್ಯ ಡಾ. ಎಸ್. ಪ್ರಸಾದ್ ಬಂಗೇರ  ಅಭಿನಂದಿಸಿದ್ದಾರೆ.

error: Content is protected !!