ಸುದ್ದಿ ಸಂಗ್ರಹಈಶ್ವರಪ್ಪ ನಿಧನಕ್ಕೆ ರೇವಣ್ಣ ಬಳ್ಳಾರಿ ಸಂತಾಪJune 3, 2024June 3, 2024By Janathavani0 ದಾವಣಗೆರೆ, ಜೂ. 2 – ಬಹುಮುಖ ಪ್ರತಿಭೆಯ ಡಾ. ಎಂ.ಜಿ. ಈಶ್ವರಪ್ಪ ಅವರ ನಿಧನಕ್ಕೆ ಹಿರಿಯ ವಕೀಲರೂ ಆಗಿರುವ ಸಾಹಿತಿ ರೇವಣ್ಣ ಬಳ್ಳಾರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಅವರೊಂದಿಗೆ ತಾವು ಹೊಂದಿದ್ದ ಅವಿನಾ ಭಾವ ಸಂಬಂಧವನ್ನು ರೇವಣ್ಣ ಮೆಲಕು ಹಾಕಿದ್ದಾರೆ. ದಾವಣಗೆರೆ