ಸುದ್ದಿ ಸಂಗ್ರಹಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ದತ್ತಾತ್ರೇಯ ಸುಬ್ಬಣ್ಣJune 3, 2024June 3, 2024By Janathavani0 ರಾಣೇಬೆನ್ನೂರು, ಜೂ. 2 – ರಾಣೇಬೆನ್ನೂರು ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ದತ್ತಾತ್ರೇಯ ಸುಬ್ಬಣ್ಣ ನಾಡಿಗೇರ ಅವರು ನಿನ್ನೆ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ದಾವಣಗೆರೆ, ರಾಣೇಬೆನ್ನೂರು