ಮಲೇಬೆನ್ನೂರಿನಲ್ಲಿ ಇಂದು ತಂಬಾಕು ವಿರೋಧಿ ದಿನ

ಸಿದ್ದಾರೂಢ ಮಠದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಯೋಜನೆಯ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೇಬೆನ್ನೂರು ವಲಯ ಮೇಲ್ವಿಚಾರಕ ಸಂಪತ್ ಲಕ್ಷ್ಮೀ ತಿಳಿಸಿದ್ದಾರೆ.

error: Content is protected !!