ಇಂದು ಜಿಲ್ಲಾ ಮಟ್ಟದ ಕ್ರಿಕೆಟ್‌ ಟೂರ್ನಿ

ಕಾಕಿ ಜನಸೇವಾ ಸಂಸ್ಥೆ ಹಾಗೂ ಜೆಸಿಐ ಸಂಯುಕ್ತಾಶ್ರಯದಲ್ಲಿ ಶ್ರೀನಿವಾಸ ಕಾಕಿ ಹುಟ್ಟುಹಬ್ಬದ ಪ್ರಯುಕ್ತ ಹುಣಸಿಕಟ್ಟೆ ರಸ್ತೆಯ ಪಂಪಾ ನಗರದಲ್ಲಿ ಇಂದು ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.

ಪ್ರಥಮ ಬಹುಮಾನವಾಗಿ 55 ಸಾವಿರ, ದ್ವಿತೀಯ 33 ಸಾವಿರ ಹಾಗೂ ತೃತೀಯ 22 ಸಾವಿರ ನಗದು ಬಹುಮಾನ ನೀಡಲಾಗುವುದು. ಆಸಕ್ತರು ತಂಡದ ಹೆಸರು ನೋಂದಾಯಿಸಬಹುದು.

error: Content is protected !!