ದಾವಣಗೆರೆ, ಮೇ 29- ದೊಡ್ಡಬಾತಿಯಿಂದ ಹರಿಹರ ಕಡೆಗೆ ಹೋಗುವ ಸಿಮೆಂಟ್ ರಸ್ತೆಯಲ್ಲಿ ದೊಗ್ಗಳ್ಳಿ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ಕೆಳಗಡೆ ನೀರು ಹೋಗಲು ಹಾಕಿರುವ ಸಿಮೇಂಟ್ ಪೈಪ್ ಪಕ್ಕ ಚರಂಡಿಯಲ್ಲಿ ಯಾವುದೋ ಅಪರಿಚಿತ ಗಂಡಸಿನ ಶವ ಮೊನ್ನೆ ಪತ್ತೆಯಾಗಿದೆ. ಕೋಲುಮುಖ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಸಂಬಂಧಪಟ್ಟವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ (08192262555, 9480803256), ಪೊಲೀಸ್ ಕಂಟ್ರೋಲ್ ರೂಂ. (08192253100) ಗೆ ಸಂಪರ್ಕಿಸಬಹುದು.
January 11, 2025