ಚಿತ್ರದುರ್ಗ: ಉದ್ಯೋಗ ನೋಂದಣಿ ಮೇಳ

ಚಿತ್ರದುರ್ಗ,ಮೇ 23-  ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ  ಕಾಲೇಜಿ ನಲ್ಲಿ 2024-25ನೇ ಸಾಲಿಗೆ ಪ್ರವೇಶ ಪಡೆದ ಹಾಗೂ ಪಡೆಯಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ದಿನಾಂಕ 27 ರಂದು ಬೆಳಿಗ್ಗೆ 10.30 ರಿಂದ ಕಾಲೇಜಿನ ರಜತ ಸಭಾಂಗಣದಲ್ಲಿ ಉದ್ಯೋಗ ನೋಂದಣಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

error: Content is protected !!