ದಾವಣಗೆರೆ, ಮೇ 23 – ತೆರಿಗೆ ಪಾವತಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸದುದ್ಧೇಶದಿಂದ ಜಿಲ್ಲಾ ತೆರಿಗೆ ಪಾವತಿದಾರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಾ. ಮಹಾಬಲೇಶ್ವರ ತಿಳಿಸಿದ್ದಾರೆ.
ಆಸಕ್ತರು ಸಂಘದ ಸಾಮಾನ್ಯ ಸದಸ್ಯತ್ವ ಪಡೆಯುವದರೊಂದಿಗೆ ಸೂಕ್ತ ಸಲಹೆ, ಅಭಿಪ್ರಾಯಗಳನ್ನು ತಿಳಿಸಲು ಕೋರಿದ್ದಾರೆ. ಸಂಘದ ಸದಸ್ಯತ್ವಕ್ಕಾಗಿ ಡಾ. ಮಹಾಬಲೇಶ್ವರ (9448841539) ಅವರನ್ನು ಸಂಪರ್ಕಿಸಬಹುದು.