ಸುದ್ದಿ ಸಂಗ್ರಹಪವರ್ ಲಿಪ್ಟಿಂಗ್ ಪುರುಷರ ಪಂದ್ಯಕ್ಕೆ ಆಯ್ಕೆMay 24, 2024May 24, 2024By Janathavani0 ದಾವಣಗೆರೆ, ಮೇ 23 – ಚೆನ್ನೈನಲ್ಲಿ ಇಂದಿನಿಂದ ಇದೇ ದಿನಾಂಕ 25 ರವರೆಗೆ ನಡೆಯುತ್ತಿರುವ ಆಲ್ ಇಂಡಿಯ ಇಂಟರ್ ಯುನಿವರ್ಸಿಟಿ ಪವರ್ ಲಿಫ್ಟಿಂಗ್ ಪಂದ್ಯಾವಳಿಗೆ ನಗರದ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವಿನಯ್ ಗೊಲ್ಲರ್ ಭಾಗವಹಿಸಿದ್ದಾರೆ. ದಾವಣಗೆರೆ