ನಗರದ ಜೈನ್ ಕಾಲೇಜಿನಲ್ಲಿ ಇಂದು ಎತ್ನಿಕ್ ಡೇ

ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಇಂದು ಎತ್ನಿಕ್ ಡೇ ನಡೆಯಲಿದೆ. ಮುಖ್ಯ ಅಥಿತಿಯಾಗಿ ಹಿರಿಯ ದೃಶ್ಯ ಕಲಾವಿದ ಎ. ಮಹಾಲಿಂಗಪ್ಪ, ಇಂಡಿಯಾ ಕಂಜೆನ್ಸಿಯಲ್ಲಿ 2024-25 ವಿಜೇತರಾದ ಡಾ. ಶೃತಿ ರಾಜ್ ಎಂ.ಆರ್ ಎಸ್.  ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ. ಗಣೇಶ್ ಡಿ.ಬಿ., ಸಲಹೆಗಾರರಾದ ಮಂಜಪ್ಪ ಸಾರಥಿ, ಸಂಚಾಲಕ  ಮೌನೇಶಚಾರಿ ಎಸ್.ತಿಳಿಸಿದರು. 

error: Content is protected !!