ದಾವಣಗೆರೆೆ, ಮೇ 21-ಗುರುದೇವ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಜೀವನ ಕಲೆಯ ಬೇಸಿಗೆ ಕಾರ್ಯಕ್ರಮವು ವಿಜಯನಗರ ಬಡಾವಣೆ, ಹೊಸ ಆರ್ಟಿಓ ಹತ್ತಿರ, ವರ್ತುಲ ರಸ್ತೆ,
# 1512/5152 ಇಲ್ಲಿ ನಾಳೆ ದಿನಾಂಕ 23ರ ಗುರುವಾರದಿಂದ ಇದೇ ದಿನಾಂಕ 26ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4.30 ರಿಂದ 7 ಗಂಟೆಯವರೆಗೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 99005 01877, 77601 55659.
ನಗರದಲ್ಲಿ ನಾಳೆಯಿಂದ ಜೀವನ ಕಲೆ ಶಿಬಿರ
