ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದು ಸಂಜೆ 6 ಗಂಟೆಯಿಂದ ಬಿಐಇಟಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕ ಹಮ್ಮಿಕೊಳ್ಳಲಾಗಿದೆ.
ಉಪನ್ಯಾಸ : ಹೆಚ್.ಕೆ.ಲಿಂಗರಾಜ್, ವಚನ ಭಜನೆ : ಬಸಾಪುರದ ಬಸವ ಕಲಾ ಲೋಕ, ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ ಭಕ್ತ ಮಂಡಳಿ. ದಾಸೋಹಿಗಳು : ಟಿ.ಜಿ.ಲೀಲಾವತಿ.