ದಾವಣಗೆರೆ, ಮೇ 19 – ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಯಲ್ಲಿ ಶೇ. 90 ಮತ್ತು ಪಿಯುಸಿ ಯಲ್ಲಿ ಶೇ. 85 ಹಾಗೂ ಪದವಿಯಲ್ಲಿ 2022-23ನೇ ಸಾಲಿನಲ್ಲಿ ಶೇ. 70 ಅಂಕ ಪಡೆದ ದಾವಣಗೆರೆ ತಾಲ್ಲೂಕು ತ್ರಿಮತಸ್ಥ ಬ್ರಾಹ್ಮಣ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರ್ಜಿ ಯನ್ನು ನಗರದ ಪಿ ಜೆ ಬಡಾವಣೆ ಯ ಬ್ರಾಹ್ಮಣ ವಿದ್ಯಾರ್ಥಿ ನಿಲಯ ದ ಕಚೇರಿಯಲ್ಲಿ ನಾಳೆ ದಿನಾಂಕ 20 ರೊಳಗೆ ಸಲ್ಲಿಸಬಹುದಾಗಿ ದ್ದು, ಹೆಚ್ಚಿನ ಮಾಹಿತಿಗಾಗಿ ಪೋ. 94485 66549, 948386 0040, ಸಂಪರ್ಕಿಸಲು ಡಾ. ಎಂ ಸಿ ಶಶಿಕಾಂತ್ ತಿಳಿಸಿದ್ದಾರೆ.
January 16, 2025