ಸುದ್ದಿ ಸಂಗ್ರಹಹರಿಹರದಲ್ಲಿ ಅಪರಿಚಿತ ವ್ಯಕ್ತಿ ಸಾವುMay 17, 2024May 17, 2024By Janathavani0 ಹರಿಹರ, ಮೇ 16 – ನಗರದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ 50 ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಸಾವನ್ನಪಿದ್ದು, ಮೃತ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹರಿಹರ ಪೊಲೀಸ್ ಠಾಣೆಗೆ (08192 272016, 94808 03257)ಗೆ ಸಂಪರ್ಕಿಸಬಹುದು. ಹರಿಹರ