ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಕನ್ನಿಕೆಯರ ಪೂಜೆ

ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಕನ್ನಿಕೆಯರ ಪೂಜೆ

ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ಇಂದು ಸಂಜೆ 4 ರಿಂದ ಕನ್ನಿಕೆಯರ ಪೂಜೆ ನೆರವೇರಲಿದೆ.

ಸಂಜೆ 6.30ರಿಂದ ವಾಸವಿ ಮಹಿಳಾ, ವಾಸವಿ ಯುವತಿಯರ ಸಂಘದಿಂದ ವಾಸವಿ ಜಯಂತ್ಯೋತ್ಸವ ಹಾಡುಗಳೊಂದಿಗೆ ಶ್ರೀ ದೇವಿಗೆ ಪೂಜೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಾಗಿದೆ ಎಂದು ಸಂಘದ ಅಧ್ಯಕ್ಷ ಆರ್‌. ಎಲ್‌. ಪ್ರಭಾಕರ್‌, ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ ತಿಳಿಸಿದ್ದಾರೆ.

error: Content is protected !!