ಸುದ್ದಿ ಸಂಗ್ರಹರಾಣೇಬೆನ್ನೂರು : ತೇಜಶ್ವಿನಿ ಸಾಲಿ ಪ್ರಥಮMay 13, 2024May 13, 2024By Janathavani0 ರಾಣೇಬೆನ್ನೂರು, ಮೇ 12- ತಾಲ್ಲೂಕಿನ ಹಲಗೇರಿ ಎಚ್.ಎಸ್ ಪ್ರೌಢ ಶಾಲೆಗೆ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.88ರ ಫಲಿತಾಂಶ ಲಭಿಸಿದೆ. ತೇಜಶ್ವಿನಿ ಸಾಲಿ ಶೇ.91ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ದಾವಣಗೆರೆ, ರಾಣೇಬೆನ್ನೂರು