ಸುದ್ದಿ ಸಂಗ್ರಹಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ವಿನಯ್ ಕುಮಾರ್ ಸಂತಾಪApril 30, 2024April 30, 2024By Janathavani0 ದಾವಣಗೆರೆ, ಏ. 29 – ಶೋಷಿತರ ಧ್ವನಿಯಾಗಿ, ನೊಂದವರಿಗಾಗಿ, ದಲಿತ ದಮನಿತರ ಪರವಾಗಿ ನಿಂತು ಹೋರಾಟ ಮಾಡಿದ ಹಿರಿಯ ನಾಯಕ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ದಾವಣಗೆರೆ