ಎಂಬಿಎ ಕಾರ್ಯಕ್ರಮ ಮತ್ತು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹಾಗೂ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಆಫ್ ರಿಸರ್ಚ್ ವತಿಯಿಂದ ಕಾಲೇಜಿನ 2021-23ರ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪದವಿ ದಿನವನ್ನು ಇಂದು ಸಂಜೆ 4.30ಕ್ಕೆ ಕಾಲೇಜಿನ ಇನ್ಸ್ಟಿಟ್ಯೂಟ್ ಆಡಿಟೋರಿ ಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆ : ಡಾ. ಅಥಣಿ ಎಸ್.ವೀರಣ್ಣ, ಮುಖ್ಯಅತಿಥಿ ಮತ್ತು ಭಾಷಣ : ಡಾ. ವಿನಯ್ ವಿಠ್ಠಲ್, ಉಪಸ್ಥಿತಿ: ಡಾ. ಹೆಚ್.ವಿ.ಸ್ವಾಮಿ ತ್ರಿಭುವಾನಂದ.
January 10, 2025