ಸುದ್ದಿ ಸಂಗ್ರಹಆನಗೋಡಿನಲ್ಲಿ ಇಂದು ರಥೋತ್ಸವApril 23, 2024April 23, 2024By Janathavani0 ದಾವಣಗೆರೆ ತಾಲ್ಲೂ ಕಿನ ಆನಗೋಡು ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ ರಥೋತ್ಸವವು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದು ಸಂಜೆ 5.30ಕ್ಕೆ ನಡೆಯ ಲಿದೆ. ನಾಳೆ ಬುಧವಾರ ರಾತ್ರಿ 8 ಕ್ಕೆ ಓಕಳಿ ಏರ್ಪಾಡಾಗಿದೆ. ದಾವಣಗೆರೆ