ಸುದ್ದಿ ಸಂಗ್ರಹನಗರದ ಹಳೇಪೇಟೆಯಲ್ಲಿ ಇಂದು ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವApril 23, 2024April 23, 2024By Janathavani0 ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ 7 ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ. ನಾಳೆ ಬುಧವಾರ ರಾತ್ರಿ 8 ಕ್ಕೆ ಓಕುಳಿ ಉತ್ಸವ ನಡೆಯುತ್ತದೆ. ದಾವಣಗೆರೆ