ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಹಳೇಬಾತಿ ತಂಡದವರಿಂದ ಶ್ರೀ ಆಂಜನೇಯ ರಥೋತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಹಳೇಬಾತಿ ದೇವ ಸ್ಥಾನ ಹತ್ತಿರ ಏರ್ಪಡಿಸಲಾಗಿದೆ. ರಕ್ತ ದಾನಿಗಳಾದ ಆಂಜನೇಯ, ಶಂಕರಮೂರ್ತಿ, ಸಿದ್ದೇಶ್, ಸುರೇಶ್, ಸಚ್ಚಿ ನಟರಾಜು ಹಾಗೂ ಎಲ್ಲಾ ಹಳೇಬಾತಿಯ ರಕ್ತದಾನಿಗಳು ರಕ್ತದಾನ ಮಾಡಲಿದ್ದಾರೆ.
January 10, 2025