ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಎ.ಹೆಚ್. ಶಿವಪ್ಪಯ್ಯ ಮತ್ತು ಮರಿ ಮೊಮಕ್ಕಳಾದ ಎ.ಹೆಚ್. ಸಂತೋಷ್, ಎ.ಹೆಚ್.ಸಂದೇಶ್, ದಿ. ಪ್ರಶಾಂತ್ ಅವರ ಸ್ಮರಣಾರ್ಥ ಸಣ್ಣಪ್ಪ ಹಾಗೂ ದಿ. ಎನ್.ಪಿ. ಚಂದ್ರಶೇಖರ್ ಅವರ ಸ್ಮರಣಾರ್ಥ ಶ್ರೀಮತಿ ಸರೋಜಮ್ಮ ಅವರು ಇಂದಿನ ದಾನಿಗಳಾಗಿದ್ದಾರೆ.
ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು ಸಂಪರ್ಕಿಸಬಹುದು.